Friday, April 8, 2011

ಮೇಘ - ಮಳೆ


ಚಿತ್ರ ಕೃಪೆ ಇಟ್ಟಿಗೆ ಸಿಮೆಂಟು ಪ್ರಕಾಶ್ ಹೆಗ್ಡೆ


ನೀಲಿ ಬಾನಂಗಳದಿ  ಕಾರ್ಮೋಡ ಕವಿದಿದೆ
ಮೇಘಗಳ ಭಾರಕ್ಕೆ ಗಗನವದು ಬಾಗಿದೆ
ಸುತ್ತ ಮುತ್ತಲೂ ಎಲ್ಲಾ ಕತ್ತಲೆಯು ಕವಿದಿದೆ 
ಹಗಲು ಹೊತ್ತು ಕೂಡ ಇರುಳೆನಿಸಿ ಬಿಟ್ಟಿದೆ 

ಆಗಿಹುದು ಢಿಕ್ಕಿ ಮೋಡಕ್ಕೆ ಮೋಡ 
ನೋವಲ್ಲಿ  ಬಿಕ್ಕಿ ಬಿಕ್ಕಿ ಅಳುತಿಹುದ  ನೋಡ
 ಕಣ್ಣೀರ ಧಾರೆ ಹರಿದಿಹುದು ಧರೆಗೆ 
'ಮಳೆ' ಎನ್ನುವೆವು ಈ 'ಕಣ್ಣೀರ ಕೋಡಿ' ಗೆ...



[ವಿ.ಸೂ.  ಬ್ಲಾಗ್  ಮಿತ್ರರಾದ  ಪ್ರಕಾಶ್  ಹೆಗ್ಡೆ  ಯವರು  ತಮ್ಮ  ಬ್ಲಾಗ್   'ಛಾಯಾ-ಚಿತ್ತಾರ'  ಬ್ಲಾಗ್ ನಲ್ಲಿ ಪ್ರಕಟಿಸಿದ ಕವನ ಹಾಗೂ ಚಿತ್ರಕ್ಕೆ ಪ್ರತಿಕ್ರೀಯೆ ಯಾಗಿ ನಾನು ಬರೆದ ಸಾಲುಗಳಿವು. ಇದೆ ಚಿತ್ರಕ್ಕೆ ಹೊಂದುವಂತೆ   ಪರಾಂಜಪೆ ಸರ್ , ಆಜಾದ್ ಸರ್  ರವರು ಇದೇ ಬ್ಲಾಗ್ ನಲ್ಲಿ  ಬರೆದಿರುವ ಸುಂದರ ಸಾಲಗಳು ಹಾಗೂ ಮತ್ತೊಬ್ಬ ಬ್ಲಾಗ್ ಮಿತ್ರ ಮಹಾಬಲ ಗಿರಿ ಭಟ್ ರು ತಮ್ಮ 'ಕರಾವಳಿ ರೈಲು' ಬ್ಲಾಗ್ ನಲ್ಲಿ ಹೆಣೆದಿರುವ ಸುಂದರ ಕವಿತೆಯನ್ನು ಮರೆಯದೇ ಓದಿ ]

http://bhava-manthana.blogspot.com/

http://chaayaachittara.blogspot.com/

33 comments:

Ittigecement said...

ಪ್ರಿಯ ಅಶೋಕ್...

ಬಹಳ ಸುಂದರವಾದ ಸಾಲುಗಳು !!

Ashok.V.Shetty, Kodlady said...

Prakshanna,

tumba dinagala nanthara ee kade bandiddeeri, dhanyavdagalu...barta iri...

anu said...

megha, gagana, male, elladakku jeeva tumbi bardiro saalugalu tumbane chennagive Ashoka anna. prati ondu saalugalu tumbane chennagive.

ಕಣ್ಣು ತೆರೆದು ಕಾಣುವ ಕನಸೇ ಜೀವನ said...

ಪ್ರೀತಿಯ ಅಶೋಕ್ ಅಣ್ಣಾ ನಿಮ್ಮ ಕವನದ ಕಲ್ಪನೆಯೂ ತುಂಬಾ ಚನ್ನಾಗಿದೆ " ಸುತ್ತ ಮುತ್ತಲೂ ಎಲ್ಲಾ ಕತ್ತಲೆಯು ಕವಿದಿದೆ ಹಗಲು ಹೊತ್ತು ಕೂಡ ಇರುಳೆನಿಸಿ ಬಿಟ್ಟಿದೆ" ಈ ಸಾಲುಗಳು ತುಂಬಾ ಹಿಡಿಸಿತು

ಮನಸಿನಮನೆಯವನು said...

Sogasagide..

sunaath said...

ಅಶೋಕರೆ,
ನಿಮ್ಮ ಕವನದಲ್ಲಿ ಅದ್ಭುತ ಕಲ್ಪಕತೆಯಿದೆ. ಅದಕ್ಕೆ ತಕ್ಕಂತೆ ಕವನದ ಲಯ ಮೂಡಿದೆ. ಅಭಿನಂದನೆಗಳು.

Pradeep Rao said...

ಚೆಂದದ ಸಾಲುಗಳು ಅಶೋಕ್..

Gubbachchi Sathish said...

Ya, Nice Lines Ashok. cute baby's photo. Thank U. Keep in touch.

ಚುಕ್ಕಿಚಿತ್ತಾರ said...

ಸುಂದರವಾದ ಕವನ

ಸ್ನೇಹ ಸಿಂಚನ said...

kavana tumba chennagide anna, jotege aha photo kuda chennagide

ಅನಂತ್ ರಾಜ್ said...

ಸು೦ದರ ಚಿತ್ರಕ್ಕೊ೦ದು ಅ೦ದದ ಅ೦ಕಣ. ಶುಭಾಶಯಗಳು ಅಶೋಕ್ ಸರ್.

ಅನ೦ತ್

ದೀಪಸ್ಮಿತಾ said...

ಕವನ ಚೆನ್ನಾಗಿದೆ

shivu.k said...

ಆಶೋಕ್ ಸರ್,

ಉತ್ತಮ ಚಿತ್ರಕ್ಕೆ ತುಂಬಾ ಚೆನ್ನಾದ ಕವನ.

Ashok.V.Shetty, Kodlady said...

ಹಾಯ್ ಅನು...

ಕವನ ಮೆಚ್ಚಿ ಪ್ರತಿಕ್ರೀಯಿಸಿದ್ದಕ್ಕೆ ಧನ್ಯವಾದಗಳು...

Ashok.V.Shetty, Kodlady said...

ಸ್ನೇಹಾ...

ನಿನ್ನ ಸುಂದರ ಪ್ರತಿಕ್ರೀಯೆ ಖುಷಿ ಕೊಟ್ಟಿತು...

Ashok.V.Shetty, Kodlady said...

@ ವಿಚಲಿತ...

ಧನ್ಯವಾದಗಳು...

Ashok.V.Shetty, Kodlady said...

ಸುನಾಥ್ ಸರ್....

ನಿಮ್ಮ ಸುಂದರ ಪ್ರತಿಕ್ರೀಯೆಗೆ ಧನ್ಯವಾದಗಳು...

Ashok.V.Shetty, Kodlady said...

@ ಪ್ರದೀಪ್...

ಧನ್ಯವಾದಗಳು ಮಿತ್ರ...

Ashok.V.Shetty, Kodlady said...

@ ಗುಬ್ಬಚ್ಚಿ ಸತೀಶ್ ಸರ್...

ನನ್ನ ಬ್ಲಾಗ್ ಗೆ ಸುಸ್ವಾಗತ...ಧನ್ಯವಾದಗಳು ಸರ್....ಹೀಗೆ ಬರ್ತಾ ಇರಿ...

Ashok.V.Shetty, Kodlady said...

@ ಚುಕ್ಕಿ ಚಿತ್ತಾರ

ಧನ್ಯವಾದಗಳು...

Ashok.V.Shetty, Kodlady said...

@ ಸ್ನೇಹಾ..

ಧನ್ಯವಾದಗಳು ಸಹೋದರಿ...

Ashok.V.Shetty, Kodlady said...

@ ಅನಂತ್ ಸರ್...

ನಿಮ್ಮ ಪ್ರತಿಕ್ರೀಯೆ ನೋಡಿ ಸಂತೋಷವಾಯಿತು...ಧನ್ಯವಾದಗಳು ಸರ್...

Ashok.V.Shetty, Kodlady said...

@ ದೀಪಸ್ಮಿತಾ

ಧನ್ಯವಾದಗಳು ಮೇಡಂ...

Ashok.V.Shetty, Kodlady said...

@ ಶಿವು ಸರ್....

ನಿಮ್ಮ್ಮ ಮೆಚ್ಚಿಗೆಯ ಮಾತುಗಳಿಗೆ ಧನ್ಯವಾದಗಳು...

Manju M Doddamani said...

Chanangide :-)

Ashok.V.Shetty, Kodlady said...

Thank u Manju..

V.R.BHAT said...

ಅಶೋಕ್ ಶೆಟ್ಟರೇ, ಕವನದಲ್ಲಿ ಆರ್ದ್ರತೆ ಇದೆ, ಪ್ರಾಸವನ್ನೂ ಹೊಸೆದಿದ್ದೀರಿ, ಚೆನ್ನಾಗಿದೆ.

Ashok.V.Shetty, Kodlady said...

Thanks Bhatre..

prabhamani nagaraja said...

'ಕಲ್ಪನೆ' ಚೆನ್ನಾಗಿದೆ. ಸು೦ದರ ಕವನಕ್ಕಾಗಿ ಅಭಿನಂದನೆಗಳು.

Ashok.V.Shetty, Kodlady said...

Dhanyavadagalu Prabhamaniyavre...

ಸೀತಾರಾಮ. ಕೆ. / SITARAM.K said...

fine poem.

Prabhakar. H.R said...

dear friend, nimma blog na baravanige ishtavaytu...abhinandanegalu...nanna blogigu bheti kottu..nimma feedback thilisi...

siddhu said...

thumba chennagide