Sunday, February 21, 2010

ನನ್ನಾಕೆ

ಈ ಕವನ ನನ್ನ ಪ್ರೀತಿಯ ಪತ್ನಿಗೆ ಅರ್ಪಿತ.....I LOVE U VINU......


ಪ್ರೀತಿಯೆಂಬ ತೈಲವು ಬತ್ತಿ
ನಾ ಆರಿ ಹೋಗುತಿದ್ದೆ ದೀಪದಂತೆ
ನಿನ್ನ ಪ್ರೀತಿಯು ವರವಾಯ್ತು
ಮರುಭೂಮಿಯಲ್ಲಿ ಓಯಸ್ಸಿಸ್ಸಂತೆ


ಒಲವಿನ ಜಲವದು ಬತ್ತಿ
ಎಲೆ ಕಳಚಿಕೊಂಡಿದ್ದೆ ಮರದಂತೆ
ನೀ ಚಿಗುರಿಸಿದೆ ಬಾಳನ್ನು
ಮುಂಗಾರಿನ ಮಳೆಯಂತೆ




ಪ್ರೀತಿಯ ಆಧಾರವು ಉರುಳಿ
ನೆಲಕ್ಕೊರಗಿದ್ದೆ ಬಳ್ಳಿಯಂತೆ
ನೀ ನಿಂತೆ ಜೊತೆಯಲ್ಲಿ
ಒಂದು ಹೆಮ್ಮರದಂತೆ

ಸಾವಿನತ್ತ ಮುಖ ಮಾಡಿದ್ದೆ
ಜೀವನದಲ್ಲಿ ಜಿಗುಪ್ಸೆ ಗೊಂಡವನಂತೆ
ನೀ ಬಂದೆ ಬಾಳಲ್ಲಿ
ದಿವ್ಯ ಸಂಜೀವಿನಿಯಂತೆ








 

38 comments:

Anonymous said...

ತುಂಬಾ ಚೆನ್ನಾಗಿದೆ ಶೆಟ್ರೇ..ನಿಮ್ಮ ದಾಂಪತ್ಯ ಜೀವನ ಸುಖಕರವಾಗಿರಲೆಂದು ಹಾರೈಸುತ್ತೇನೆ..

Ashok.V.Shetty, Kodlady said...

Thank u Sister.......

poornima said...

wow thumba chanagide kavana...

Ashok.V.Shetty, Kodlady said...

Thanks Purnima....

Manjunath said...

Chennagidhe ashok, Last stanza thumba ishta aithu.

2nd stanza.., swalpa confuse aguthe ashok.

Ashok.V.Shetty, Kodlady said...

Thanks Manju, eradne stanza dalli naan helta iddiddu...neerina abhavavaadaga kelavu maragalu tamma elegalannu kalachikondirtave..aadre avu sattu hogirolla...male banda mele matte chigurtave antha.....

Unknown said...

hi ,,ashok,,nimma preeti,,chiravaagirali,,nimma dampatya jeevana nooru varsha sukhavaagirali,,preetiyannu tumba chennagi vyakta padisissira,,,

Ashok.V.Shetty, Kodlady said...

Thank u Satya...Thanks a lot for your wishes....

ನಾ ನಿನ್ನ ಮರೆತರೆ.......... said...

ಅಶೋಕ್ ತುಂಬಾ ಚೆನ್ನಾಗಿದೆ ........ ನಿಮ್ಮ ವೈವಾಹಿಕ ಜೀವನ ಇದಕ್ಕಿಂತಲೂ ಸುಮಧುರವಾಗಿರಲೆಂದು ಹಾರೈಸುತ್ತೇನೆ

Ashok.V.Shetty, Kodlady said...

Thank U Divya......

Sneha Shetty said...

Very Nice....Tumbaa Chennagide...

Ashok.V.Shetty, Kodlady said...

Thank U Sneha...

naveen said...

wow thumba chennagide nimma kavana....simlph superbbbbbbbbb

Ashok.V.Shetty, Kodlady said...

Thanks Naveen, Thanks a Lot...

Unknown said...

hi, very nice poem, wt complement u got from your wife.........

Ashok.V.Shetty, Kodlady said...

Thank u Geeta....i cant say that here...he he .....

Pradeep Rao said...

Hi Ashok, tumba chennagide... Your wife will be very happy & proud you I think... Nimma dampathya jeevana heege nooru varsha sukhvagirli anta haraisuttene...

Ashok.V.Shetty, Kodlady said...

Thanks u Pradeep....Thanks for the wishes also...Thanks a ton....

Unknown said...

ಅಶೋಕ್ ಬಹಳ ಚನ್ನಾಗಿದೆ ನಿಮ್ಮ ಕವನ,
ಅದಕಿಂತ ಉತ್ತಮವಾಗಿರಲಿ ನಿಮ್ಮ ದಾಂಪತ್ಯ ಜೀವನ.

Ashok.V.Shetty, Kodlady said...

Thank u Pradeep.....

ಪ್ರವೀಣ್ ಭಟ್ said...

ಹಾಯ್ ಅಶೋಕ್ ,


ತುಂಬಾ ಸುಂದರವಾದ ಕವನ.

ಪ್ರೀತಿಯ ಆಧಾರವು ಉರುಳಿ
ನೆಲಕ್ಕೊರಗಿದ್ದೆ ಬಳ್ಳಿಯಂತೆ
ನೀ ನಿಂತೆ ಜೊತೆಯಲ್ಲಿ
ಒಂದು ಹೆಮ್ಮರದಂತೆ

ಎಸ್ಟು ಅರ್ಥವತ್ತಾದ ಸಾಲುಗಳು.. ನಿಮ್ಮ ದಾಂಪತ್ಯ ಜೀವನ ಹೀಗೆ ಇರಲಿ. ನಿಮ್ಮಾಕೆಯ ಪ್ರೋತ್ಸಾಹ , ಪ್ರೀತಿ ಸದಾ ನಿಮ್ಮ ಮೇಲೆ ಹೀಗೆ ಇರಲಿ... ನಿಮ್ಮ ಜೋಡಿ ನೋಡಿ ಬೆರೆಯವರು ಕುಶಿ ಪಡಲಿ ಜೊತೆಗೆ ಚೂರು ಹೊಟ್ಟೆಕಿಚ್ಚು ಕೂಡ :) ..

ಪ್ರವಿ

Ashok.V.Shetty, Kodlady said...

Tumbaaa Tumbaaa Dhanyavaadagalu Praveen.........

ಜಲನಯನ said...

ಅಶೋಕ್, ನಿಮ್ಮ ದಾಂಪತ್ಯ, ನಿಮ್ಮಾಕೆಯ ನಿಮ್ಮ ಅಪೂರ್ವ ಬಾಂಧವ್ಯ ಮಾಸದೇ ಹಚ್ಚ ಹಸುರಾಗಿ ಸದಾಕಾಲ ನಳನಳಿಸಲೆಂದು ಹಾರೈಸುತ್ತಾ..ನೀವು ನಿಮ್ಮಾಕೆಗೆ ಅರ್ಪಿಸಿರುವ ಈ ಕವಿತೆಗೆ ಅಭಿನಂದನೆ...

Ashok.V.Shetty, Kodlady said...

Tumbaa Tumbaa Dhanyavaadagalu....

Unknown said...

really surerb.......ur wife vil be full happy

Ashok.V.Shetty, Kodlady said...

Thank u sis...

ಮನಸಿನಮನೆಯವನು said...

'ashokkodlady' ಅವ್ರೆ..,

ಸಂಗಾತಿ ಬಗ್ಗೆ ಚೆನ್ನಾಗಿ ಬರೆದಿದ್ದೀರಿ..

ನನ್ನ 'ಮನಸಿನಮನೆ'ಗೊಮ್ಮೆ ಬನ್ನಿ:http://manasinamane.blogspot.com/

Ashok.V.Shetty, Kodlady said...

@ Gurudese....

Thank u ....

ಚುಕ್ಕಿಚಿತ್ತಾರ said...

nice poem....
best wishes

Ashok.V.Shetty, Kodlady said...

Thank u.....

Suppu said...

Artapurna salugalu chitrisida riti balu sogasagide nimma dampayta jeevana idakkinta chennagirali.

Suppu said...

Artapurna salugalu chitrisida riti balu sogasagide nimma dampayta jeevana idakkinta chennagirali.

Ashok.V.Shetty, Kodlady said...

Thnk u Suppu...

KalavathiMadhusudan said...

nimma kavanagalella vaividyamayavaagide.paapu tumba...a...muddaagide.abhinandanegalu.

KalavathiMadhusudan said...

nimma kavanagalella vaividyamayavaagide.paapu tumba...a...muddaagide.abhinandanegalu.

KalavathiMadhusudan said...

nimma kavanagalella vaividyamayavaagide.paapu tumba...a...muddaagide.abhinandanegalu.

Ashok.V.Shetty, Kodlady said...

Suppu....

Hridayapurvka dhanyavadagalu...

Ashok.V.Shetty, Kodlady said...

@ KALARAVA

Nanna Blog ge bheti needi pritiyinda pratikriyisiddakke dhanyavadagalu...