ಗುರುವಾರ, ಡಿಸೆಂಬರ್ 17, 2009

ಅಮ್ಮ



೯ ತಿಂಗಳು ನಮ್ಮನ್ನು ಹೊತ್ತವಳೇ ಅಮ್ಮ
ನೋವನ್ನು ಸಹಿಸಿ ಹೆತ್ತವಳೇ ಅಮ್ಮ
ಮಮತೆಯ ಮುತ್ತನ್ನು ಇಟ್ಟವಳೇ ಅಮ್ಮ
ಮೊದಲನೆಯ ತುತ್ತನ್ನು ಕೊಟ್ಟವಳೇ ಅಮ್ಮ
ಆಡುವ ಭಾಷೆಯ ಕಲಿಸಿದವಳೇ ಅಮ್ಮ
ನಾಡು ನುಡಿ ಪರಿಚಯವ ಕೊಟ್ಟವಳೇ ಅಮ್ಮ
ಅಳತೆ ಮೀರಿದ ವಾತ್ಸಲ್ಯಕ್ಕೆ ಇನ್ನೊಂದು ಹೆಸರೇ .........ಅಮ್ಮ...

ಕಾಮೆಂಟ್‌ಗಳಿಲ್ಲ: